ರಾಯಲ್ ಎನ್ಫೀಲ್ಡ್ ಭಾರತದ ಚೆನ್ನೈನಲ್ಲಿ ತಯಾರಿಸಲ್ಪಡುವ "ಅತ್ಯಂತ ಹಳೆಯ ಜಾಗತಿಕ ಮೋಟಾರ್ಸೈಕಲ್ ಬ್ರಾಂಡ್" ಎಂಬ ಖ್ಯಾತಿಯ ಭಾರತೀಯ ಮೋಟಾರ್ಸೈಕಲ್ ತಯಾರಿಕಾ ಕಂಪನಿ. ಸ್ವದೇಷಿ ಇಂಡಿಯನ್ ಮದ್ರಾಸ್ ಮೋಟರ್ಸ್ ರಾಯಲ್ ಎನ್ಫೀಲ್ಡ್ನಿಂದ ಪರವಾನಗಿ ಪಡೆದಿದೆ, ಇದು ಐಚೆರ್ ಮೋಟರ್ಸ್ ಲಿಮಿಟೆಡ್ನ ಭಾರತೀಯ ವಾಹನ ತಯಾರಕ ಸಂಸ್ಥೆಯಾಗಿದೆ. ಕಂಪೆನಿಯು ರಾಯಲ್ ಎನ್ಫೀಲ್ಡ್ ಬುಲೆಟ್ , ಮತ್ತು ಇತರ ಸಿಂಗಲ್ ಸಿಲಿಂಡರ್ ಮೋಟಾರ್ ಸೈಕಲ್ಗಳನ್ನು ತಯಾರಿಸುತ್ತದೆ. ಮೊದಲ ಬಾರಿಗೆ ೧೯೦೧ ರಲ್ಲಿ ನಿರ್ಮಾಣಗೊಂಡ ರಾಯಲ್ ಎನ್ಫೀಲ್ಡ್ ಪ್ರಪಂಚದಲ್ಲೇ ಅತ್ಯಂತ ಹಳೆಯ ಮೋಟಾರ್ಸೈಕಲ್ ಬ್ರಾಂಡ್ ಆಗಿದ್ದು, ಉತ್ಪಾದನೆಯಲ್ಲಿ ಈಗಲೂ ಕೂಡಾ, ಬುಲೆಟ್ ಮಾದರಿ ದೀರ್ಘಾವಧಿಯ ಮೋಟಾರ್ಸೈಕಲ್ ಉತ್ಪಾದನೆಯನ್ನು ಸಾರ್ವಕಾಲಿಕವಾಗಿ ನಡೆಸುತ್ತಿದೆ. == ಉತ್ಪಾದನಾ ಘಟಕಗಳು == ತಿರುವೊಟಿಯೂರ್ , ಚೆನ್ನೈ ಒರಾಗಾಡಮ್ , ಚೆನ್ನೈ ಸಿಪ್ಕೋಟ್ ಇಂಡಸ್ಟ್ರಿಯಲ್ ಪಾರ್ಕ್, ವಲ್ಲಂ ವಡಗಲ್, ಚೆನ್ನೈ == ಸಹ ನೋಡಿ == ರಾಯಲ್ ಎನ್ಫೀಲ್ಡ್ ಮೋಟರ್ಸೈಕಲ್ಗಳ ಪಟ್ಟಿ == ಉಲ್ಲೇಖಗಳು == == ಹೆಚ್ಚಿನ ಓದಿಗಾಗಿ == , (1997). . : -. 9781856196604. , (1981). . : . . 9780850594676. Köster, . (16 2007). : légende ( ). -: . 978-2726887073.{{ }}: CS1 : () Köster, . (1 2009). - ( ) (. .). Münster: & . 978-3938568927.{{ }}: CS1 : () , . (2005). : : 50 (1st .). , : . 978-8190312905. , . (30 2008). : 8400 55-- . . 978-0956116802. , . (2014). - (4th .). , : . 2018-02-25. 2019-03-07. : . , : . 24 2003. 978-1861265630. , (18 2000). : . : . 9781859606513. == ಬಾಹ್ಯ ಕೊಂಡಿಗಳು == ಅಧಿಕೃತ ಜಾಲತಾಣ ಓಪನ್ ಡೈರೆಕ್ಟರಿ ಪ್ರಾಜೆಕ್ಟ್